Warning: mysqli_close(): Couldn't fetch mysqli in /home/admin/web/in.infoaboutcompanies.com/public_html/organization.php on line 219

The Karnataka Film Chamber Of Commerce

Chamber of Commerce

Filled out 45%

Comments 3

  • K
    Kannadiga Daas
    ಕನ್ನಡ ಚಲನಚಿತ್ರಗಳನ್ನು ಉಳಿಸಿ ಬೆಳೆಸಿ... ಇತರೆ ಭಾಷೆ ಚಿತ್ರಗಳನ್ನು ನಿರ್ಬಂಧಿಸಿ ...ಇರುವ ಎಲ್ಲ ಚಿತ್ರಮಂದಿರಗಳನ್ನು ಬೇರೆ ಭಾಷೆ ಚಿತ್ರಗಳಿಗೆ ನೀಡಿದರೆ ನಮ್ಮ ಚಿತ್ರಗಳು ಏನಾಗುತ್ತದೆ... ಇದಕ್ಕೊಂದು ನೀತಿ ರೂಪಿಸಿ...ಇತರೆ ಚಿತ್ರಗಳು ಬಂದರೆ ಎಸ್ಟ್ ಸ್ಕ್ರೀನ್ ಕೊಡಬೇಕು...ಇಲ್ಲದಿದ್ದರೆ ನಮ್ಮವರು ಯಾರು ಪ್ರಯೋಗಾತ್ಮಕ ಚಿತ್ರ ಮಾಡಲಾರರು...
  • P
    Praveenkumar S
    ನಿವೆಲ್ಲಾ ಏನ್ ಮಾಡುತಿದಿರ ? ನಿನ್ನೆಇಂದ ಮಾಲ್ ನಲ್ಲಿ ೨೦೦ ರೂ ಕಡ್ಡಾಯ ಅಂತ ಹೇಳಿದರೂ ಎಲ್ಲಕಡೆ ಬಾಹುಬಲಿ ಚಿತ್ರಕ್ಕೆ ೬೦೦ & ೫೦೦ ರೂ ಇದೆ. ದಯವಿಟ್ಟು ಇದಕ್ಕೆ ಸರಿಯಾದ ಕ್ರಮ ತೆಗೆದುಕೋಳ್ಳಿ .
  • R
    Raj dvg
    ಹಾಲಿವುಡ್ ಡಬ್ಬಿಂಗ್ ಬರಲಿ . ಕನ್ನಡವನ್ನು ಊಳಿಸಿ. ಬೆಳೆಸಿ.